ಡುವೊಲಿಂಗೊ: ಭಾಷಾ ಕಲಿಕೆ

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
49.5ಮಿ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
500ಮಿ+
ಡೌನ್‌ಲೋಡ್‌ಗಳು
ಎಡಿಟರ್‌ಗಳ ಆಯ್ಕೆ
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ, ಆ್ಯಪ್‌ ಒಳಗಿನ ಖರೀದಿಗಳು
ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

"ಜಗತ್ತಿನಲ್ಲೇ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾಗಿರುವ ಶಿಕ್ಷಣ ಆ್ಯಪ್‌ನೊಂದಿಗೆ ಹೊಸ ಭಾಷೆಯನ್ನು ಕಲಿಯಿರಿ! ಡುವೊಲಿಂಗೊ ಎಂಬುದು 40 ಕ್ಕೂ ಹೆಚ್ಚು ಭಾಷೆಗಳನ್ನು ಚಿಕ್ಕ-ಪುಟ್ಟ ಪಾಠಗಳ ಮೂಲಕ ಕಲಿಯಲು ಇರುವ ಒಂದು ಮೋಜಿನ ಮತ್ತು ಉಚಿತ ಆ್ಯಪ್. ನಿಮ್ಮ ಶಬ್ದಕೋಶ ಮತ್ತು ವ್ಯಾಕರಣ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮಾತನಾಡುವುದು, ಓದುವುದು, ಆಲಿಸುವುದು ಮತ್ತು ಬರೆಯುವುದನ್ನು ಅಭ್ಯಾಸ ಮಾಡಿ.

ಭಾಷಾ ತಜ್ಞರಿಂದ ವಿನ್ಯಾಸಗೊಳಿಸಲಾದ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಕಲಿಕಾರ್ಥಿಗಳಿಂದ ಮೆಚ್ಚುಗೆ ಪಡೆದ ಡುವೊಲಿಂಗೊ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್ ಮತ್ತು ಇತರ ಭಾಷೆಗಳಲ್ಲಿನ ನೈಜ ಸಂಭಾಷಣೆಗಳಿಗೆ ಸಿದ್ಧರಾಗಲು ನಿಮಗೆ ಸಹಾಯ ಮಾಡುತ್ತದೆ.

ನೀವು ಭಾಷೆಯನ್ನು ಪ್ರವಾಸಕ್ಕಾಗಿ ಕಲಿಯುತ್ತಿರಲಿ, ಶಾಲೆ, ವೃತ್ತಿಜೀವನ, ಕುಟುಂಬ ಮತ್ತು ಸ್ನೇಹಿತರಿಗಾಗಿ ಅಥವಾ ನಿಮ್ಮ ಮೆದುಳಿಗೆ ವ್ಯಾಯಾಮ ನೀಡಲು ಕಲಿಯುತ್ತಿರಲಿ, ಡುವೊಲಿಂಗೊದೊಂದಿಗೆ ಕಲಿಯುವುದನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.

ಡುವೊಲಿಂಗೊ ಏಕೆ?

• ಡುವೊಲಿಂಗೊ ಮೋಜಿನಿಂದ ಕೂಡಿದೆ ಮತ್ತು ಪರಿಣಾಮಕಾರಿಯಾಗಿದೆ. ಆಟದಂತಹ ಪಾಠಗಳು ಮತ್ತು ಮೋಜಿನ ಪಾತ್ರಗಳು ನಿಮ್ಮ ಮಾತನಾಡುವ, ಓದುವ, ಆಲಿಸುವ ಮತ್ತು ಬರೆಯುವ ಕೌಶಲ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.

• ಡುವೊಲಿಂಗೊ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಭಾಷಾ ತಜ್ಞರಿಂದ ವಿನ್ಯಾಸಗೊಳಿಸಲಾದ ಡುವೊಲಿಂಗೊ, ದೀರ್ಘಕಾಲದವರೆಗೆ ಭಾಷೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುವ ವೈಜ್ಞಾನಿಕ ಬೋಧನಾ ವಿಧಾನವನ್ನು ಹೊಂದಿದೆ.

• ನಿಮ್ಮ ಪ್ರಗತಿಯನ್ನು ಗಮನಿಸಿ. ಕಲಿಕೆಯನ್ನು ದೈನಂದಿನ ಅಭ್ಯಾಸವನ್ನಾಗಿಸಿಕೊಂಡಾಗ ಸಿಗುವ ಮುದ್ದಾದ ರಿವಾರ್ಡ್‌ಗಳು ಮತ್ತು ಸಾಧನೆಗಳೊಂದಿಗೆ ನಿಮ್ಮ ಭಾಷಾ ಕಲಿಕೆಯ ಗುರಿಗಳತ್ತ ಮುನ್ನಡೆಯಿರಿ!

• 30 ಕೋಟಿಗೂ ಹೆಚ್ಚು ಕಲಿಕಾರ್ಥಿಗಳನ್ನು ಸೇರಿಕೊಳ್ಳಿ. ನಮ್ಮ ಜಾಗತಿಕ ಸಮುದಾಯದೊಂದಿಗೆ ಕಲಿಯುವಾಗ ಸ್ಪರ್ಧಾತ್ಮಕ ಲೀಡರ್‌ಬೋರ್ಡ್‌‌ಗಳ ಮೂಲಕ ಪ್ರೇರೇಪಿತರಾಗಿರಿ.

• ಪ್ರತಿಯೊಂದು ಭಾಷಾ ಕೋರ್ಸ್ ಉಚಿತವಾಗಿದೆ. ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ರಷ್ಯನ್, ಪೋರ್ಚುಗೀಸ್, ಟರ್ಕಿಷ್‌, ಡಚ್, ಐರಿಶ್, ಡ್ಯಾನಿಷ್‌, ಸ್ವೀಡಿಷ್, ಉಕ್ರೇನಿಯನ್, ಎಸ್ಪರಾಂಟೊ, ಪೋಲಿಷ್, ಗ್ರೀಕ್, ಹಂಗೇರಿಯನ್, ನಾರ್ವೇಜನ್‌, ಹೀಬ್ರೂ, ವೆಲ್ಷ್, ಅರೇಬಿಕ್, ಲ್ಯಾಟಿನ್, ಹವಾಯನ್‌, ಸ್ಕಾಟಿಷ್ ಗೇಲಿಕ್, ವಿಯೆಟ್ನಾಮೀಸ್, ಕೊರಿಯನ್, ಜಪಾನೀಸ್, ಇಂಗ್ಲಿಷ್ ಮತ್ತು ಹೈ ವಲೀರಿಯನ್‌ ಭಾಷೆಗಳನ್ನು ಕಲಿಯಿರಿ!

ಡುವೊಲಿಂಗೊ ಬಗ್ಗೆ ಜಗತ್ತು ಏನು ಹೇಳುತ್ತಿದೆ:

ಎಡಿಟರ್ಸ್ ಚಾಯ್ಸ್ ಮತ್ತು ""ಅತ್ಯುತ್ತಮವಾದವುಗಳಲ್ಲಿ ಅತ್ಯುತ್ತಮ"" —Google Play

""ಇದು ನಿಸ್ಸಂದೇಹವಾಗಿ ಅತ್ಯುತ್ತಮ ಭಾಷಾ-ಕಲಿಕೆಯ ಆ್ಯಪ್ ಆಗಿದೆ."" —The Wall Street Journal

“ನಾನು ಪ್ರಯತ್ನಿಸಿದ ಅತ್ಯಂತ ಪರಿಣಾಮಕಾರಿ ಭಾಷಾ ಕಲಿಕೆಯ ವಿಧಾನಗಳಲ್ಲಿ ಈ ಉಚಿತ ಆ್ಯಪ್ ಮತ್ತು ವೆಬ್‌ಸೈಟ್ ಒಂದು... ಇಲ್ಲಿನ ಪಾಠಗಳು ಸಂಕ್ಷಿಪ್ತ ಸವಾಲುಗಳ ರೂಪದಲ್ಲಿರುತ್ತವೆ — ಮಾತನಾಡುವುದು, ಅನುವಾದಿಸುವುದು ಮತ್ತು ಬಹು-ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸುವುದು — ಇವು ನನ್ನನ್ನು ಮತ್ತೆ ಮತ್ತೆ ಕಲಿಯಲು ಪ್ರೇರೇಪಿಸುತ್ತವೆ.” —The New York Times

“ಶಿಕ್ಷಣದ ಭವಿಷ್ಯದ ರಹಸ್ಯವು ಬಹುಶಃ ಡುವೊಲಿಂಗೊ ಬಳಿ ಇರಬಹುದು.” — TIME Magazine

“...ಡುವೊಲಿಂಗೊ ಆಹ್ಲಾದಕರ, ಹಿತಕರ ಮತ್ತು ಮೋಜಿನಿಂದ ಕೂಡಿದೆ...” — Forbes

ನಿಮಗೆ ಡುವೊಲಿಂಗೊ ಇಷ್ಟವಾದರೆ, 14 ದಿನಗಳವರೆಗೆ ಸೂಪರ್ ಡುವೊಲಿಂಗೊ ಅನ್ನು ಉಚಿತವಾಗಿ ಪ್ರಯತ್ನಿಸಿ! ಯಾವುದೇ ಜಾಹೀರಾತುಗಳಿಲ್ಲದೆ ವೇಗವಾಗಿ ಭಾಷೆಯನ್ನು ಕಲಿಯಿರಿ ಮತ್ತು ಅನಿಯಮಿತ ಹಾರ್ಟ್‌ಗಳು ಹಾಗೂ ಮಾಸಿಕ ಸತತ ಸಾಧನೆಯ ರಿಪೇರಿಯಂತಹ ಮೋಜಿನ ಸೌಲಭ್ಯಗಳನ್ನು ಪಡೆಯಿರಿ.

ಯಾವುದೇ ಫೀಡ್‌ಬ್ಯಾಕ್ ಅನ್ನು android@duolingo.com ಗೆ ಕಳುಹಿಸಿ

https://www.duolingo.com ನಲ್ಲಿ ಡುವೊಲಿಂಗೊ ಅನ್ನು ವೆಬ್‌ನಲ್ಲಿ ಬಳಸಿ

ಗೌಪ್ಯತಾ ನೀತಿ: https://www.duolingo.com/privacy"
ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇನ್ನೂ ಅನೇಕ ಭಾಷೆಗಳನ್ನು ಉಚಿತವಾಗಿ ಕಲಿಯಿರಿ.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 30, 2026
ವೈಶಿಷ್ಟ್ಯಪೂರ್ಣ ಕಥನಗಳು

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
    ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್, ಮತ್ತು ಸಾಧನ ಅಥವಾ ಇತರ ID ಗಳು
  • ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
    ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 6 ಇತರೆ
  • ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
  • ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
  • ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

46.8ಮಿ ವಿಮರ್ಶೆಗಳು
Hema Latha
ಆಗಸ್ಟ್ 21, 2025
Super
9 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Renukabhi Renu
ನವೆಂಬರ್ 14, 2025
Duolingo voice problem I can't hear an I thing by Duolingo what is say
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Renuka
ಮೇ 28, 2025
good👍
10 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

Our mascot owl, Duo, is trading in his usual diet of mice for bugs this week. Yup, we’re squashing those pesky bugs to make the experience better for all of you.

For more Duolingo news, contests and product releases, follow us on Facebook, Twitter, and Instagram @duolingo.
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಬಳಕೆದಾರರ ಸಂವಹನ, ಆ್ಯಪ್‌ ಒಳಗಿನ ಖರೀದಿಗಳು
ಇನ್ನಷ್ಟು ತಿಳಿಯಿರಿ

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
Duolingo, Inc.
android@duolingo.com
5900 Penn Ave Pittsburgh, PA 15206 United States
+1 412-567-6602

Duolingo ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು